“ಹಿಮಾಚಲ ಪ್ರದೇಶದ ನೂತನ ಸಿಎಂ ಆಯ್ಕೆ”
ಹಿಮಾಚಲ ಪ್ರದೇಶ ನೂತನ ಸಿಎಂ ಆಗಿ “ಸುಖ್ವಿಂದರ್ ಸಿಂಗ್ ಸುಖು” ಹೆಸರು ಅಧಿಕೃತ ಘೋಷಣೆ. ಶಿಮ್ಲಾದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದಸಭೆಯಲ್ಲಿ ಘೋಷಣೆ. ಉಪಮುಖ್ಯಮಂತ್ರಿಯಾಗಿ “ಮುಕೇಶ್ ಅಗ್ನಿಹೋತ್ರಿ” ಆಯ್ಕೆ. ಸೋನಿಯಾ ಗಾಂಧಿ ಕುಟುಂಬಕ್ಕೆ ಧನ್ಯವಾದ ತಿಳಿಸಿದ ಸುಖವಿಂದರ್ ಸಿಂಗ್ ಸುಖು. ಪ್ರತಿಭಾ ಸಿಂಗ್ ಲಾಬಿಗೆ ಮಣಿಯದ ಕಾಂಗ್ರೆಸ್ ಪಕ್ಷದ ಹೈಕಮಾಂಡ್. “ಪ್ರತಿಭಾ ಸಿಂಗ್” ಹಿಮಾಚಲ ಪ್ರದೇಶದ ದಿವಂಗತ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪತ್ನಿ. ಶಿಮ್ಲಾದಲ್ಲಿ ನಡೆದ ಸಿ. ಎಲ್. ಪಿ .ಸಭೆಯಲ್ಲಿ ಪ್ರತಿಭಾ ಸಿಂಗ್…