March 23, marks the death anniversary of 3 freedom fighters, Bhagat Singh, Sukhdev Thapar and Shivram RajGuru, who were hanged at the Lahore Central Jail in Lahore in 1931 today.. Every year, this day...
Read More
0 Minutes
ಲಿಂಗಾಯತ ಪಂಚಮಸಾಲಿಗೆ 2 ಸಿ, 2 ಡಿ ಮೀಸಲಾತಿ: ಕೋರ್ಟ್ ತೀರ್ಪು ಏನಿದೆ?
ಬೆಂಗಳೂರು: ಲಿಂಗಾಯತ ಪಂಚಮಸಾಲಿಗೆ (lingayat panchamasali reservation) 2ಸಿ, 2ಡಿ ಮೀಸಲಾತಿ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನೀಡಿದ್ದ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್(karnataka High Court) ಇಂದು(ಮಾರ್ಚ್ 23) ತೆರವುಗೊಳಿಸಿದೆ. ಹೈಕೋರ್ಟ್ ಯಥಾಸ್ಥಿತಿ ಆದೇಶ ತೆರವುಗೊಳಿಸಿದ್ದರಿಂದ ಚುನಾವಣೆ ಹೊಸ್ತಿಲಿನಲ್ಲಿ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ....
Read More
0 Minutes
ಬೆಂಗಳೂರು ಅಂತಾರಾಷ್ಟ್ರೀಯ ಚಲಚಿತ್ರೋತ್ಸವ: ಅದ್ಧುರಿ ಆರಂಭ
ಬೆಂಗಳೂರು ಸಿನಿಮೋತ್ಸವದ ಉದ್ಘಾಟನಾ ಚಿತ್ರವಾಗಿ ‘ಕಾಂತಾರ’ ಸಿನಿಮಾ ಪ್ರದರ್ಶನ ಕಾಣಲಿದೆ. ಸಪ್ತಮಿ ಗೌಡ, ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಷ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ (14th Bengaluru International Film Festival) ಚಾಲನೆ ನೀಡಲು ಕ್ಷಣಗಣನೆ ಆರಂಭ ಆಗಿದೆ. ಇಂದು (ಮಾರ್ಚ್ 23) ಅದ್ದೂರಿಯಾಗಿ ಆರಂಭ ಆಗಲಿದೆ....
Read More
0 Minutes
ರಾಹುಲ್ ಗಾಂಧಿ ದೋಷಿ ಎಂದು ಸೂರತ್ ನ್ಯಾಯಾಲಯದಿಂದ ಮಹತ್ವದ ತೀರ್ಪು!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಮೋದಿ ಉಪನಾಮ ಟೀಕೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ನ ಸೂರತ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ಪ್ರಕಟಿಸಿದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಉಪನಾಮ ಟೀಕೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ...
Read More
0 Minutes
ಚೈತ್ರ ಪೂರ್ಣಿಮದಂದು ಬೆಂಗಳೂರು ಕರಗ ಶಕ್ತ್ಯೋತ್ಸವ
ಬೆಂಗಳೂರು: ಈ ಬಾರಿಯ ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮದಂದು ನಡೆಯಲಿರುವುದು ಬಹು ವಿಶೇಷ ಸಂಗತಿ. ಬೆಂಗಳೂರಿನ ಕರಗ ಶಕ್ತ್ಯೋತ್ಸವು ಮಾರ್ಚ್ ೨೯ ಕ್ಕೆ ಪ್ರಾರಂಭವಾಗಿ ಏಪ್ರಿಲ್ ೮ ರವರೆಗೆ ನಡೆಯಲಿದೆ. ಬರೋಬ್ಬರಿ 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದೆ....
Read More
0 Minutes
ಅಯೋಧ್ಯ ಮಂದಿರ ನಿರ್ಮಾಣ ಕಾರ್ಯಕ್ಕೆ ವೇಗ
ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿದರು . ಈ ಸಂದರ್ಭದಲ್ಲಿ ಅಲ್ಲಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ ಶ್ರೀಗಳು , ‘ಮಂದಿರ...
Read More
0 Minutes
ಆಟೋ ಚಾಲಕರ ಸ್ಟ್ರೈಕ್: ದುಡಿಮೆಗೆ ಕಲ್ಲು ಹಾಕಿದ ಬೈಕ್ ಟ್ಯಾಕ್ಸಿಗಳು
ಸುಮಾರು ಒಂಬತ್ತು ಸಾವಿರ ಆಟೋ ಚಾಲಕರು ಸೋಮವಾರ (ಮಾರ್ಚ್ ೨೦) ರಂದು ರಸ್ತೆಗಿಳಿದು ಮುಷ್ಕರ ಮಾಡಿದರು. ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಮುಷ್ಕರವನ್ನು ನಡೆಸಿದ ಆಟೋ ಚಾಲಕರು, ತಮ್ಮ ದುಡಿಮೆಗೆ ಕಲ್ಲು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೆಂಗಳೂರು ಆಟೋ ಡ್ರೈವರ್ ಯೂನಿಯನ್ ಫೆಡರೇಶನ್ ೨೧...
Read More
ಕೋವಿಡ್ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ದಾಖಲೆ ಆಗ್ತಿವೆ!
ಕೋವಿಡ್ ಪ್ರಕರಣಗಳು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ದಾಖಲು ಆಗ್ತಾಯಿದೆ. ಜೊತೆ ಜೊತೆಗೆ ಕೋವಿಡ್ ನಿಂದಾಗಿ ಮತ್ತೆ ಆಸ್ಪತ್ರೆಗಳಲ್ಲಿ ಜನ ಒಂದೊಂದಾಗಿ ದಾಖಲಾಗ್ತಾ ಇದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಹಿತಿಯ ಪ್ರಕಾರ ಈಗಾಗಲೇ ಅರವತ್ತೊಂದು ಜನ ಕೋವಿಡ್ ಕಾರಣದಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಕೋವಿಡ್ ನಿಂದ ಬಳಲುತ್ತಿರುವ ಜನರ...
Read More
0 Minutes
ಯುಗಾದಿ ಹಬ್ಬ ೨೦೨೩: ಏನ್ ವಿಶೇಷ ಬೆಂಗಳೂರಿನಲ್ಲಿ ?
ಯುಗಾದಿ ಹಬ್ಬ ಇನ್ನೇನು ಬಂತು. ಬೆಂಗಳೂರಿನಲ್ಲಿ ಹಬ್ಬದ ಕಳೆ ಜೋರಾಗಿದೆ. ಹಬ್ಬದ ರಂಗು ಎಲ್ಲೆಲ್ಲಿಯೂ ಹರಡಿದೆ. ಜನರು ಹಬ್ಬಕ್ಕೆ ಶಾಪಿಂಗ್ ಮಾಡತೈದರೆ.ಯಾವದೇ ಹಬ್ಬ ಬಂದ್ರು, ವಸ್ತುಗಳ ಬೆಲೆ ಏರಿಕೆ ಆಗುತ್ತೆ. ಅದರಲ್ಲಿ ಹೂವು ಮತ್ತೆ ಹಣ್ಣುಗಳ ಬೆಲೆ ಅಂತೂ ಕೇಳೋದೇ ಬೇಡ. ಗಗನಕ್ಕೇರಿರುತ್ತೆ! ಹೂವಿನ ಅಂಗಡಿ ಮಾಲೀಕರಿಗಂತೂ...
Read More
ಬಿ ಡಬ್ಲ್ಯೂ ಎಸ್ ಎಸ್ ಬಿ ಗುತ್ತಿಗೆ ನೌಕರರ ಪ್ರತಿಭಟನೆ
ಬೆಂಗಳೂರು: ಸುಮಾರು ೫೦೦ ಬಿ ಡಬ್ಲ್ಯೂ ಎಸ್ ಎಸ್ ಬಿ ಗುತ್ತಿಗೆ ನೌಕರರು ಇಂದು ದೊಡ್ಡ ಪ್ರತಿಭಟನೆಯನ್ನು ಕೈಗೊಳ್ಳಲಿದ್ದಾರೆ. “ಸಮಾನ ಕೆಲಸಕ್ಕೆ ಸಮಾನ ವೇತನ” ವನ್ನು ನೀಡಬೇಕೆಂಬುದು ನೌಕರರ ಉದ್ದೇಶವಾಗಿದೆ. ಈ ಹೋರಾಟವನ್ನು ಬೆಳಗ್ಗೆ ಸುಮಾರು ೧೦ ಗಂಟೆಗೆ ಜಲಮಂಡಳಿ ಕಚೇರಿಯ ಮುಂದೆ ಪ್ರಾರಂಭಿಸಲಿರುವ ನೌಕರರು, ತಮಗೆ...
Read More