0 Minutes
Latest Metro News

ಚೈತ್ರ ಪೂರ್ಣಿಮದಂದು ಬೆಂಗಳೂರು ಕರಗ ಶಕ್ತ್ಯೋತ್ಸವ

ಬೆಂಗಳೂರು: ಈ ಬಾರಿಯ ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮದಂದು ನಡೆಯಲಿರುವುದು ಬಹು ವಿಶೇಷ ಸಂಗತಿ. ಬೆಂಗಳೂರಿನ ಕರಗ ಶಕ್ತ್ಯೋತ್ಸವು ಮಾರ್ಚ್ ೨೯ ಕ್ಕೆ ಪ್ರಾರಂಭವಾಗಿ ಏಪ್ರಿಲ್ ೮ ರವರೆಗೆ ನಡೆಯಲಿದೆ. ಬರೋಬ್ಬರಿ 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದೆ....
Read More
0 Minutes
Latest News

ಅಯೋಧ್ಯ ಮಂದಿರ ನಿರ್ಮಾಣ ಕಾರ್ಯಕ್ಕೆ ವೇಗ

ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿದರು . ಈ ಸಂದರ್ಭದಲ್ಲಿ ಅಲ್ಲಿನ ಬೆಳವಣಿಗೆಗಳ‌ ಕುರಿತು ಮಾಹಿತಿ ನೀಡಿದ ಶ್ರೀಗಳು , ‘ಮಂದಿರ...
Read More
0 Minutes
Latest Metro News

ಆಟೋ ಚಾಲಕರ ಸ್ಟ್ರೈಕ್: ದುಡಿಮೆಗೆ ಕಲ್ಲು ಹಾಕಿದ ಬೈಕ್ ಟ್ಯಾಕ್ಸಿಗಳು

ಸುಮಾರು ಒಂಬತ್ತು ಸಾವಿರ ಆಟೋ ಚಾಲಕರು ಸೋಮವಾರ (ಮಾರ್ಚ್ ೨೦) ರಂದು ರಸ್ತೆಗಿಳಿದು ಮುಷ್ಕರ ಮಾಡಿದರು. ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಮುಷ್ಕರವನ್ನು ನಡೆಸಿದ ಆಟೋ ಚಾಲಕರು, ತಮ್ಮ ದುಡಿಮೆಗೆ ಕಲ್ಲು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೆಂಗಳೂರು ಆಟೋ ಡ್ರೈವರ್ ಯೂನಿಯನ್ ಫೆಡರೇಶನ್ ೨೧...
Read More
News -0 Minutes

ಕೋವಿಡ್ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ದಾಖಲೆ ಆಗ್ತಿವೆ!

ಕೋವಿಡ್ ಪ್ರಕರಣಗಳು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ದಾಖಲು ಆಗ್ತಾಯಿದೆ. ಜೊತೆ ಜೊತೆಗೆ ಕೋವಿಡ್ ನಿಂದಾಗಿ ಮತ್ತೆ ಆಸ್ಪತ್ರೆಗಳಲ್ಲಿ ಜನ ಒಂದೊಂದಾಗಿ ದಾಖಲಾಗ್ತಾ ಇದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಹಿತಿಯ ಪ್ರಕಾರ ಈಗಾಗಲೇ ಅರವತ್ತೊಂದು ಜನ ಕೋವಿಡ್ ಕಾರಣದಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಕೋವಿಡ್ ನಿಂದ ಬಳಲುತ್ತಿರುವ ಜನರ...
Read More
0 Minutes
Latest Metro News

ಯುಗಾದಿ ಹಬ್ಬ ೨೦೨೩: ಏನ್ ವಿಶೇಷ ಬೆಂಗಳೂರಿನಲ್ಲಿ ?

ಯುಗಾದಿ ಹಬ್ಬ ಇನ್ನೇನು ಬಂತು. ಬೆಂಗಳೂರಿನಲ್ಲಿ ಹಬ್ಬದ ಕಳೆ ಜೋರಾಗಿದೆ. ಹಬ್ಬದ ರಂಗು ಎಲ್ಲೆಲ್ಲಿಯೂ ಹರಡಿದೆ. ಜನರು ಹಬ್ಬಕ್ಕೆ ಶಾಪಿಂಗ್ ಮಾಡತೈದರೆ.ಯಾವದೇ ಹಬ್ಬ ಬಂದ್ರು, ವಸ್ತುಗಳ ಬೆಲೆ ಏರಿಕೆ ಆಗುತ್ತೆ. ಅದರಲ್ಲಿ ಹೂವು ಮತ್ತೆ ಹಣ್ಣುಗಳ ಬೆಲೆ ಅಂತೂ ಕೇಳೋದೇ ಬೇಡ. ಗಗನಕ್ಕೇರಿರುತ್ತೆ! ಹೂವಿನ ಅಂಗಡಿ ಮಾಲೀಕರಿಗಂತೂ...
Read More
Latest Metro News Politics -0 Minutes

ಬಿ ಡಬ್ಲ್ಯೂ ಎಸ್ ಎಸ್ ಬಿ ಗುತ್ತಿಗೆ ನೌಕರರ ಪ್ರತಿಭಟನೆ

ಬೆಂಗಳೂರು: ಸುಮಾರು ೫೦೦ ಬಿ ಡಬ್ಲ್ಯೂ ಎಸ್ ಎಸ್ ಬಿ ಗುತ್ತಿಗೆ ನೌಕರರು ಇಂದು ದೊಡ್ಡ ಪ್ರತಿಭಟನೆಯನ್ನು ಕೈಗೊಳ್ಳಲಿದ್ದಾರೆ. “ಸಮಾನ ಕೆಲಸಕ್ಕೆ ಸಮಾನ ವೇತನ” ವನ್ನು ನೀಡಬೇಕೆಂಬುದು ನೌಕರರ ಉದ್ದೇಶವಾಗಿದೆ. ಈ ಹೋರಾಟವನ್ನು ಬೆಳಗ್ಗೆ ಸುಮಾರು ೧೦ ಗಂಟೆಗೆ ಜಲಮಂಡಳಿ ಕಚೇರಿಯ ಮುಂದೆ ಪ್ರಾರಂಭಿಸಲಿರುವ ನೌಕರರು, ತಮಗೆ...
Read More
0 Minutes
News Sports

ಪಾಕಿಸ್ತಾನದಂತೆ ಫ್ಯಾನ್ಸ್​ಗೆ ಬೋರ್ ಹೊಡೆಸುವುದಿಲ್ಲ: ರೋಹಿತ್ ಶರ್ಮಾ ಹೇಳಿಕೆ.

ಇಂದೋರ್ ಟೆಸ್ಟ್​ನಲ್ಲಿ ಸೋತ ನಂತರ ಮಾತನಾಡಿದ ನಾಯಕ ರೋಹಿತ್, ‘ಸೋಲು ಸ್ವೀಕಾರಾರ್ಹ, ಆದರೆ ಪಾಕಿಸ್ತಾನದಂತೆ ನಾವು ಜನರಿಗೆ ಬೋರ್ ಹೊಡೆಸುವುದಿಲ್ಲʼ ಅಂದಿದ್ದಾರೆ. ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತನ್ನ ಗೆಲುವಿನ ಖಾತೆ ತೆರೆದಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು (Ind Vs Aus) 9 ವಿಕೆಟ್‌ಗಳಿಂದ...
Read More
0 Minutes
Latest News

ನಿತ್ಯಾನಂದನ ನಕಲಿ ದೇಶದೊಂದಿಗೆ ಅಮೆರಿಕದ 30 ನಗರಗಳು ಒಪ್ಪಂದ?

ವಾಷಿಂಗ್ಟನ್: ಸ್ವಯಂ ಘೋಷಿತ ದೇವಮಾನವ ಹಾಗೂ ಭಾರತದಿಂದ ಪಲಾಯನಗೈದ ನಿತ್ಯಾನಂದನ (Nithyananda) ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ (United States of Kailasa) ಅಮೆರಿಕದ (America) 30 ಕ್ಕೂ ಹೆಚ್ಚು ನಗರಗಳ ಜೊತೆ ಸ್ನೇಹಪೂರ್ವಕವಾಗಿ ಸೇರಿರುವ ನಗರಗಳೆಂಬ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ನ್ಯೂಜೆರ್ಸಿಯ ನೆವಾರ್ಕ್ ನಗರ ನಿತ್ಯಾನಂದನ ನಕಲಿ...
Read More
×

Hello!

Click one of our contacts below to chat on WhatsApp

× Report to us